ನಾನು ಹಿಂದೆ ಹೇಳಿದ ಹಾಗೆ ನಾನು ನನ್ನ ಅಪ್ಪ ಅಮ್ಮನೋಡನೆ ಮಾಡಿದ ದಕ್ಷಿಣ ಭಾರತದ ಪ್ರವಾಸದ ಕಥೆಯನ್ನು ದೈನಂದಿನವಾಗಿ ಬರೆಯುತ್ತಿದ್ದೇನೆ. ಓದುಗರಿಗೆ ನನ್ನ ಅನುಭವವನ್ನು ಹಾಗು ಇಂಥಹ ಒಂದು ಪ್ರವಾಸ ಕೈಗೊಳ್ಳಬೇಕದಾಗ ಮಾಡಿಕೊಳ್ಳಬೇಕಾದ ತಯಾರಿಗಳನ್ನು ತಿಲಿಸೊ ಒಂದು ಪ್ರಯತ್ನವಿದು. ಮುಂದಿನ ಅಂಕಣಗಳು ಈ ನಿಟ್ಟಿನಲಿ ಸಹಾಯಮಾಡುತವ್ವೆ ಎಂದು ಆಶಿಸಿತ್ತೇನೆ.
ನಮ್ಮ ಸನಾತನ ಧರ್ಮದ ಪ್ರಕಾರ ಯಾರೆ ಕಾಶಿ ಯಾತ್ರೆ ಮಾಡಬೇಕಿದ್ದರೆ ಅವರು ಮೊದಲಿಗೆ ರಾಮೇಶ್ವರಕ್ಕೆ ಹೊಗಿಬಂದಿರಬೇಕು. ಅದು ಯಾಕೆ ಎತ್ತ ಅಂಥ ಮುಂದೆ ತಿಳಿಸುತ್ತೇನೆ. ಹಾಗಾಗಿ ನಾವು ರಾಮೇಶ್ವರಕ್ಕೆ ಹೊಗಬೇಕೆಂದು ಯೋಜನೆ ಹಾಕಿದ್ವಿ. ಹೇಗಿದ್ದರು ಹೊರಟ್ಟಿದ್ದೀವಿ ಬರೀ ಅದೊಂದೆ ಯಕೆ ನೊಡ್ಕೊಂಡು ಬರೋದು, ಅಕ್ಕಪಕ್ಕ ಸಾಕಷ್ಟು ದೇವಸ್ಥನಗಳಿವೆ ಅವುಗಳನ್ನು ನೋಡಿ ಬರೋಣ ಅನ್ನೊದು ಒಂದು ಆನುವಾಯತಿ. ನಮ್ಮ ದೇಶದಲ್ಲಿ ಗುಡಿಗಳಿಗೇನು ಬರವಿಲ್ಲ ಬಿಡಿ. ನಮಗೆ ಕುಡಿಯೊನೀರು ಇಲ್ಲದಿದ್ದರು ನಮ್ಮ ದೇವರುಗಳಿಗೆ, ದೇವಸ್ಥಾನಗಳಿಗೆ ಎಲ್ಲ ರೀತಿ ಸೌಲತ್ತುಗಳು ಒದಗಿಸಲ್ಪಟ್ಟಿರುತ್ತದೆ. ಅದು ಭಯದಿಂದಲೋ, ಭಕ್ತಿಯಿಂದಲೋ ಗೊತಿಲ್ಲ. ಇರಲಿ.
ನಾವು ಯಾವುದೆ ಟ್ರಾವಲ್ಸ್ನಲ್ಲಿ ಹೋಗ ಬಯಸಲಿಲ್ಲ. ಕಾರಣಗಳು ಹಲವಾರು. ಮೊದಲನೇಯದು- ಹಲವು ಆಯೋಜಕರು ಸಾಮಾನ್ಯ ಎ.ಸಿ. ಗಾಡಿ, ರೂಮುಗಳು ಕೊಡುವುದಿಲ್ಲ. ಈ ಬೇಸಿಗೆಯ ಕಾಲದಲ್ಲಿ ತಮಿಳು ನಾಡಿನಂಥ ರಾಜ್ಯಕ್ಕೆ ಹೋಗಬೇಕದರೆ ಎ.ಸಿ. ಇಲ್ಲ ಎಂದರೆ ಹೂಮನ್-೬೫ ಆಗೋದಂತು ಖಂಡಿತ. ಎರಡನೇಯ ಕಾರಣ- ಯಾವುದೇ ಟ್ರಾವಲ್ಸ್ ಮೂಲಕ ಹೋಗಿ ನಿಮಗೆ ಸ್ವಾತಂತ್ರವಿರೋದಿಲ್ಲ. ಅವರು ಕೊಡುವ ನಿರ್ದಿಷ್ಟ ಸಮಯಕ್ಕೆ ಕೆಲಸಗಳು ಆಗದೇ ಇರಬಹುದು. ಅಷ್ಟು ಹಣ ಖರ್ಚುಮಾಡಿ ಅಷ್ಟು ದೂರ ಹೋಗಿ ಅಲ್ಲಿಗೆ ಹೋದ ಕೆಲಸ ಆಗದಿದ್ದರೆ ಆದ ಪ್ರಯೋಜನವಾದರುಯೇನು??
ಈ ಎರಡು ಪ್ರಮುಖ ಕಾರಣಗಳಿಗೆ ನಾವು ಯಾವುದೇ ಟ್ರಾವಲ್ಸ್ನ ಮೂಲಕ ಹೋಗಿರಲಿಲ್ಲ. ನಮಗೆ ತಿಳಿದವರಬಳಿ ಒಂದು ಮಾರುತಿ ಡಿಜೈರ್ ಎ.ಸಿ. ಗಾಡಿ ಬಾಡಿಗೆಗೆ ತೆಗೆದುಕೊಂಡು ಹೊಗಿದ್ದೆವು.
ನಾವು ಒಟ್ಟು ಐದು ದಿನಗಳ ಪ್ರಾವಸವನ್ನ ನಾವೆ ರೂಪಿಸಿಕೊಂಡ್ಡಿದ್ದೆವು. ತಮಿಳು ನಾಡಿನ ಕೆಲವು ಜಾಗಗಳು ಹಾಗು ಕೇರಳದ ಕೆಲವು ಜಾಗಗಳನ್ನು ಗುರುತುಮಾಡಿಕೊಂಡು ಅವುಗಳ ನಕ್ಷೆಯನ್ನು ಗೂಗಲ್ ಮ್ಯಾಪ್ನಿಂದ ಇಳೆಸಿ ಪ್ರಿಂಟ್ ತೆಗೆದು ಇಟ್ಕೊಂಡ್ಡಿದ್ದೆ. ಸಾಕಷ್ಟು ಅನುಕೂಲವಾಯಿತು ಅದರಿಂದ. ತಕ್ಕ ಮಟ್ಟಿಗೆ ಸರಿಯಾಗಿಯೂ ಇತ್ತು, ಅಲ್ಲಲ್ಲಿ ವ್ಯತ್ಯಾಸಗಳ್ಳಿದ್ದರು.
ಉಳಿದ ಕಥೆ ಮುಂದಿನ ಅಂಕಣದಲ್ಲಿ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ