ಗುರುವಾರ, ಜೂನ್ 2, 2011

ಪುನರುತ್ತೆಜನ!!! ಪುನರಾರಂಭ!!!

ಹಲವು ತಿಂಗಳ ನಂತರ ಮತ್ತೆ ಬ್ಲಾಗಿಸೋದಕ್ಕೆಪ್ರೋತ್ಸಾಹ ಸಿಕ್ಕಂತಾಗಿದೆ. ಆದರೆ ಯಾವುದರ ಬಗ್ಗೆ ಬರಿಯೋದು ಎಂಬ ಸಣ್ಣದೊಂದು ಸಂಶಯ. ಆದ್ರೂ ಸರಿ ಸ್ವಲ್ಪ ಕಾಲದಲ್ಲೇ ಯಾವುದಾದರು ಅಂಕಣಾ ವಿಷಯ ಹುಡುಕಿ ಬರೆಯುತ್ತೇನೆ...