ಶುಕ್ರವಾರ, ಮೇ 25, 2012

ಪ್ರವಾಸಕಥನ ಬರೆಯುವ ಹೊಸ ಆಸೆ

ಹಲವು ದಿನಗಳ ನಂತರ ಮತ್ತೆ ಅಂಕಣ ಬರೆಯುತ್ತಿದ್ದಿನಿ. ಕಾರಣಗಳು ಹಲವು ಇದ್ದರು ಹೇಳೊದು ಸರಿ ಇರಲ್ಲವೆಂದು ಭಾವಿಸಿ ಹೇಳದೆ ಮುಂದೊರಿಸುತ್ತಿದ್ದಿನಿ. ಅದೃಷ್ಟವಶಾತ್ ನನ್ನ ಡಿಗರಿಯನ್ನು ಒಳ್ಳೆಯ ಅಂಕಗಳೊಂದಿಗೆ ಮುಗಿಸಿದ್ದೇನೆ. ಈ ಖುಷಿಯಲ್ಲಿ ಒಂದಷ್ಟುಕಾಲ ಬೆಂಗಳುರಿನಿಂದ ಆಚೆ ಹೊಗಿ ಬರೊಣ ಅಂಥ ಯೋಚ್ಜಿಸುತಿದ್ದ ಕಾಲದಲ್ಲಿ ನನ್ನ ಅಮ್ಮ ಯಾಕೆ ನಾವು ದಕ್ಷಿಣ ಭಾರತದ ಪ್ರವಾಸ ಮಾಡಿಬರಬಾರದು ಎಂದರು. ನನಗು ಸೂಕ್ತವೆನಿಸಿತ್ತು. ಎಲ್ಲಿಯಾದರು ಹೋಗಲೆಬೆಕೆಂಬ ಮನಸ್ತಿತಿಯಲ್ಲಿ ನಾನು, ಹೋಗೊದು ಹೋಗ್ತೀವಿ ರಾಮೇಶ್ವರಕ್ಕೆ ಹೋಗಿ ಕಾಶಿಪ್ರವಾಸ ಶುರು ಮಾಡೋಣ ಅಂಥ ಅಮ್ಮ. ಸರಿ ಶುರು ಮಾಡೇಬಿಟ್ವಿ ನಮ್ಮ ದಕ್ಷಿಣ ಭಾರತದ ಪ್ರವಾಸ.

ನಾನು ಮುಂದೆ ಈ ಪ್ರವಾಸದ ಬಗ್ಗೆ ನನ್ನ ಅನುಭವವನ್ನು ಅಂಕಣಗಳ ಮೂಲಕ ಹಂಚ್ಚಿಕೊಳ್ಳಬೇಕು ಎಂಬ ಭಾವನೆಯಿಂದ ಪ್ರವಾಸಕಥನವನ್ನು ಬರೆಯ ಹೊರಟ್ಟಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ, ಅನಿಸಿಕೆ, ಸಲಹೆ ಎಲ್ಲವು ಬೇಕಿದೆ. ತಾವು ತಾಳ್ಮೆಯಿಂದ ನನ್ನ ಬರವಣಿಗೆಯನ್ನು ಓದಿ ತಮ್ಮ ಕಮೆಂಟುಗಳನ್ನ ಕೊಡ್ತೀರಿ ಅಂಥ ಆಶಿಸುತ್ತಿದ್ದೀನಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ